Join our community of changemakers. Fill out the form below to apply for a position and make a meaningful impact.
Thank you for your interest. We will review your submission and contact you soon.
Note: All documents must have Signature of the Headmaster / Principal / Head.
Pay Rs 125 using the scanner below:
UPI ID: 329248142729108@cnrb
Drop payment screenshot here or click
Applications invited for Kalpavruksha Vidyashree Scheme 2025-26 Applications have been invited for the Kalpavruksha Vidyashree Scheme for the year 2025-26. This is a special scholarship scheme for students of Karnataka who are studying outside the state and abroad. 1) Shishu Kalpavruksha Vidyashree Yojana 3,000 scholarship for primary school children 2) Koshora / Kishori Kalpavruksha Vidyashree Yojana 5,000 scholarship for high school children 3) Yuva Kalpavruksha Vidyashree Yojana Pre-graduate 7,000 scholarship 4) Yuva Kalpavruksha Vidyashree Yojana Technical and non-technical undergraduate, 9,000, and postgraduate 11,000 5) Kalpavruksha Vidyashree Yojana B.Ed. 15,000 scholarship 6) Kalpavruksha Vidyashree Scholarship (Ph.J) Research students 20,000 scholarship In collaboration with various non-governmental organizations and corporator companies and Shivayogi Sharanabasava Trust, approximately 80% of the scholarship will be provided. Documents required for application 1) School and class of admission 2) Admission fee if yes/no 3) Mark sheet of previous passed class 4) School and address of admission 5) Signature of Headmaster/Principal/Head on all documents 6) Current class of study 7) Aadhar card 8) Bank passbook 9) Caste certificate 10) Email ID Starting date for applying with all these documents: 05.02.2026 Last date: 25.02.2026 is the last day. The scholarship will be given in two installments. Application address: ssbtrust.biz
ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆಗೆ ಅರ್ಜಿ ಆಹ್ವಾನ ೨೦೨೫-೨೬ ೨೦೨೫-೨೬ನೇ ಸಾಲಿನ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆಗೆ ಅರ್ಜಿಗಳನ್ನು ಕರೆಯಲಾಗಿದ್ದು. ಕರ್ನಾಟಕದ ವಿದ್ಯಾರ್ಥಿಗಳು ರಾಜ್ಯ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ವ್ಯಾಸಂಗ ಮಾಡಿತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯ ಯೋಜನೆಯಾಗಿದೆ. ೧) ಶಿಶು ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಪ್ರಾಥಮಿಕ ಶಾಲೆ ಮಕ್ಕಳಿಗೆ ೩,೦೦೦ ಶಿಷ್ಯ ವೇತನ ೨) ಕೊಶೋರ /ಕಿಶೋರಿ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಪ್ರೌಢ ಶಾಲೆ ಮಕ್ಕಳಿಗೆ ೫,೦೦೦, ಶಿಷ್ಯ ವೇತನ ೩) ಯುವಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಪದವಿ ಪೂರ್ವ ೭,೦೦೦, ಶಿಷ್ಯ ವೇತನ ೪) ಯುವ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ತಾಂತ್ರಿಕ ಮತ್ತು ತಾಂತ್ರಿಕಕೇತರ ಸ್ನಾತಕ, ೯,೦೦೦, ಮತ್ತು ಸ್ನಾತಕೋತ್ತರ ೧೧,೦೦೦ ೫) ಪ್ರಶಿಕ್ಷಣಾರ್ಥಿ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಬಿ.ಈಡಿ ೧೫,೦೦೦ ಶಿಷ್ಯ ವೇತನ ೬) ಸಂಶೋಧನಾರ್ಥಿ ಕಲ್ಪವೃಕ್ಷ ವಿದ್ಯಾಶ್ರೀ ಶಿಷ್ಯ ವೇತನ(Ph.ಜ) ಸಂಶೋಧನಾ ವಿದ್ಯಾರ್ಥಿಗಳಿಗೆ ೨೦,೦೦೦ ಶಿಷ್ಯ ವೇತನ ಸಾವಿರದಂತೆ ವಿವಧ ಸರ್ಕಾರೇತರ ಸಂಘ ಸಂಥೆ ಮತ್ತು ಕಾರ್ಪೋರೇಟರ್ ಕಂಪನಿಗಳ ಮತ್ತು ಶಿವಯೋಗಿ ಶರಣಬಸವ ಟ್ರಸ್ಟ್ ಇವರ ಸಹಯೋಗದಲ್ಲಿ ಅಂದಾಜು ೮೦% ರ ವರೆಗೆ ಶಿಷ್ಯ ವೇತನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ೧) ಪ್ರವೇಶ ಪಡೆದು ಶಾಲೆ ಮತ್ತು ತರಗತಿ ೨) ಪ್ರವೇಶ ಶುಲ್ಕ ಇದ್ದಲ್ಲಿ ಹೌದು/ಇಲ್ಲ ೩) ಹಿಂದೆ ಪಾಸಾದತರಗತಿ ಅಂಕ ಪಟ್ಟಿ ೪) ಪ್ರವೇಶ ಪಡೆದ ಶಾಲೆ ಮತ್ತು ವಿಳಾಸ ೫) ಎಲ್ಲದಾಖಲೆ ಮೇಲೆ ಮುಖ್ಯೋಪಾಧ್ಯಾಯರ /ಪ್ರಾಚಾರ್ಯರು / ಮುಖ್ಯಸ್ಥರ ಸಹಿ ೬) ಪ್ರಸ್ತುತ ಓದುತ್ತಿರುವ ತರಗತಿ ೭) ಆಧಾರಕಾರ್ಡ್ ೮) ಬ್ಯಾಂಕ ಪಾಸ್ ಬುಕ್ ೯) ಜಾತಿ ಪ್ರಮಾಣ ಪತ್ರ ೧೦) ಮಿಂಚAಚೆ / ಇಮೇಲ್ಐಡಿ ಈ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05.02.2026 ಕೊನೆಯ ದಿನಾಂಕ : 25.02.2026 ಕೊನೆಯ ದಿನವಾಗಿರುತ್ತದೆ. ಶಿಷ್ಯ ವೇತನವನ್ನು ಎರೆಡು ಕಂತುಗಳಲ್ಲಿ ನೀಡಲಾಗುವುದು. ಅರ್ಜಿ ಸಲ್ಲಿಸಬೇಕಾದ ವಿಳಾಸ : ssbtrust. biz